ಡಾ ಗೀತಾ ಡಿಗ್ಗೆ ಅವರಕವಿತೆ-ಕ್ಷಣ ಸಾಕು

ಡಾ ಗೀತಾ ಡಿಗ್ಗೆ ಅವರಕವಿತೆ-ಕ್ಷಣ ಸಾಕು
ಪ್ರೀತಿ ಎರಡಕ್ಷರದ
ಪದವದು ಮಹಾಕಾವ್ಯ
ಪ್ರೀತಿ ಅನಂತದಾಳದ
ಮಹಾಸಾಗರ